ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ
PRIZE MONEY FOR COMPLETE COURSE IN FIRST ATTEMPT FIRST CLASS SC/ST STUDENTS
*Prize Money Scholarship*
*ದ್ವಿತೀಯ ಪಿ.ಯು.ಸಿ ಹಾಗೂ ಪದವಿ ಕೋರ್ಸುಗಳಲ್ಲಿ ಪ್ರಥಮ ಭಾರಿಗೆ ಪ್ರಥಮ ದರ್ಜೆಯಲ್ಲಿ ಪಾಸಾದ SC/ST ವಿದ್ಯಾರ್ಥಿಗಳ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31/08/2023ರ ವರೆಗೆ ಕಾಲಾವಕಾಶ ನೀಡಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ*
PRIZE MONEY (In Rs.) | ||
1. II PUC,3 Years Polytecnic Diploma | : | 20000.00 |
2. Degree | : | 25000.00 |
3. Any Post-Graduate courses like M.A., M.Sc.,etc. | : | 30000.00 |
4. Agriculture, Engineering, Veterinary, Medicine | : | 35000.00 |
ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಅನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:31-08-2023.
ಸಮಾಜ ಕಲ್ಯಾಣ ಇಲಾಖೆ/SOCIAL WELFARE DEPARTMEN
https://sw.kar.nic.in/swprizemoney/Home.aspx?ReturnUrl=%2Fswprizemoney%2F
No comments:
Post a Comment